ತನ್ನ ದೇಶದ ಕೊರೊನಾ ದುಸ್ಥಿತಿಯ ಬಗ್ಗೆ ಮರುಗಿದ ಪ್ರಿಯಾಂಕಾ ಚೋಪ್ರಾ | Filmibeat Kannada

2021-04-29 1,258

ಲಂಡನ್ ನಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಲೈವ್ ಬಂದು ಭಾರತ ದೇಶದಲ್ಲಿ ಸದ್ಯಕ್ಕೆ ಕೊರೊನಾದಿಂದ ಉಂಟಾಗಿರುವ ದುಸ್ಥಿತಿಯ ಬಗ್ಗೆ ಮಾತನಾಡಿ ಅಗತ್ಯ ಇದ್ದವರಿಗೆ ಸಹಾಯ ಮಾಡಿ ಕೊರೊನಾ ತಡೆಗಟ್ಟಲು ಸಹಕರಿಸಿ ಅಂತ ಕೇಳಿಕೊಂಡರು.

Priyanka Chopra, who comes to insta live from London, says that she has known from her friends about the chaos in the hospitals in India, also urges all to help those who are in need and to helping one get rid of this pandemic.

Videos similaires